ಸೋಮಶೇಖರ ಇಮ್ರಾಪೂರ ಇವರು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ೧೯೪೦ ಫೆಬ್ರುವರಿ ೧೪ರಂದು ಜನಿಸಿದರು. == ಸಾಹಿತ್ಯ == ಡಾ| ಸೋಮಶೇಖರ ಇಮ್ರಾಪೂರ ಇವರ ಕೃತಿಗಳು ಇಂತಿವೆ: === ಕಾವ್ಯ === ಬಿಸಿಲ ಹೂ ಬೆಳದಿಂಗಳು ಬೆಂಕಿ ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ ಬಿರುಗಾಳಿ ಹುತ್ತಗಳು ಬೇವು-ಬೆಲ್ಲ ಚಿತ್ತ-ಚಿತ್ತಾರ === ವಿಮರ್ಶೆ === ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರ ಕುವೆಂಪು-ಬೇಂದ್ರೆ (ತೌಲನಿಕ ವಿಮರ್ಶೆ) === ಜಾನಪದ === ಜಾನಪದ ವಿಜ್ಞಾನ ನಮ್ಮ ಜಾನಪದ ಸಮೀಕ್ಷೆ ಜಾನಪದ ಕಿತ್ತೂರಿನ ಕಿಡಿಗಳು ಜಾನಪದದಲ್ಲಿ ನರಗುಂದ ಬಾಬಾಸಾಹೇಬ ಹಂತಿ,ಗೀಗಿ ಮತ್ತು ಲಾವಣಿ ಸಂಪ್ರದಾಯಗಳು ಜಾನಪದ ವ್ಯಾಸಂಗ ಜನಪದ ಒಗಟುಗಳು (ಮಹಾಪ್ರಬಂಧ) ಜಾನಪದ ಆಲೋಕ === ಸಂಪಾದನೆ === ಮೂವತ್ತಾರು ಮುಖ ಅರವತ್ಮೂರು ಕವನಗಳು ಸಾವಿರದ ಒಗಟಗಳು ಜನಪದ ಮಹಾಭಾರತ ಹನುಮಂತನ ಲಿಂಗಧಾರಣ ಚಿತ್ರಕೇತು ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ ಮಹಿಳಾ ಜಾನಪದ == ಪುರಸ್ಕಾರ == ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಕರ್ನಾಟಕ ವಿದ್ಯಾವರ್ಧಕ ಸಂಘದ ಅಮ್ಮಿನಭಾವಿ ಪ್ರಶಸ್ತಿ ಜಾನಪದ ತಜ್ಞ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ == ಉಲ್ಲೇಖ == ‌ == ಇದನ್ನೂ ಓದಿ == ಕಣಜ ಜಾಲತಾಣ